B A Students Satisfaction Survey Data

Click here to Share

STUDENTS SATISFACTORY SURVEY

Government First Grade College, Hirisave

FOR ALL BA & BCOM STUDENTS

Instructions

ಪ್ರಿಯ ವಿದ್ಯಾರ್ಥಿಗಳೇ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಸಾವೆಯು ಪ್ರಸಕ್ತ ಸಾಲಿನಲ್ಲಿ ನ್ಯಾಕ್‌ ಮಾನ್ಯತೆಗೆ ಒಳಪಡುತ್ತಿರುವುದರಿಂದ ನಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು STUDENTS SATISFACTORY SURVEY ಯನ್ನು ನಿಖರವಾಗಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್‌ ಅನ್ನು ಬಳಸಿಕೊಂಡು STUDENTS SATISFACTORY SURVEY ಯನ್ನು ಸಲ್ಲಿಸಲು ಸೂಚಿಸಲಾಗಿದೆ.

  1. ಪ್ರತಿ ವಿದ್ಯಾರ್ಥಿಯು ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಸರಿಯಾಗಿ ನಮೂದಿಸಬೇಕು.
  2. STUDENTS SATISFACTORY SURVEY ಮಾಹಿತಿಯನ್ನು ಸಲ್ಲಿಸುವಾಗ ಎಲ್ಲಾ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಸರಿಯಾಗಿ ಉತ್ತರಗಳನ್ನು ನಮೂದಿಸಬೇಕು. ತಪ್ಪು ಮಾಹಿತಿಯನ್ನು ಸಲ್ಲಿಸಬಾರದು.
  3. ಅಂತಿಮ STUDENTS SATISFACTORY SURVEY ಯನ್ನು ಸಲ್ಲಿಸದೆ ನಿರಾಕರಿಸುವ ವಿದ್ಯಾರ್ಥಿಗಳಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ.

 

 

Click on this Link to submit the SSS data if above format is not working. Click Here 


Click here to Share
Bookmark the permalink.

Leave a Reply

Your email address will not be published. Required fields are marked *