GC EduCity Scholarship  Updates 2023

Click here to Share

GC EduCity Scholarship  Updates 2023

 

Scholarship Name 1: Santoor Scholarship update Programme 2023-24
Description: Santoor Scholarship Programme 2023-24 aims to support the undergraduate studies of young women from disadvantaged backgrounds from states of Andhra Pradesh, Karnataka, Telangana or Chhattisgarh.
Eligibility:
  • Open only for young women from underprivileged backgrounds from the states of Andhra Pradesh, Karnataka, Telangana or Chhattisgarh
  • Have passed Class 10 from a local government school
  • Have passed Class 12 from a government school/junior college in the academic year 2022-23
  • Have enrolled in a full-time graduate programme beginning 2023-24

Note: 

  • The duration of the full-time graduate course must be a minimum of 3 years.
  • Students showing a keen interest in pursuing their higher education in the fields of humanities, liberal arts and sciences, in addition to professional courses are strongly encouraged to apply.
Prizes & Rewards: INR 24,000 per year
Last Date to Apply: 15-10-2023
Application mode: Online applications only
Short Url: www.b4s.in/gcy/SWS6

 

Scholarship Name 2: Reliance Foundation Undergraduate Scholarships 2023-24
Description: The Reliance Foundation Undergraduate Scholarships aim to support meritorious students from all corners of the country in pursuing their undergraduate education. This empowers them to continue their studies, become successful professionals, and realize their dreams, unlocking their potential to uplift themselves and their communities and contribute towards India’s future socio-economic development. Scholarship  Updates 2023
Eligibility:
  • Students must be enrolled in the first year of a full-time undergraduate (UG) degree in any stream at a recognised Indian institute.
  • Must have passed class 12 with a minimum of 60% marks
  • The annual household income should be up to INR 15,00,000 (preference will be given to those students whose family income is less than INR 2,50,000)
  • Open for resident Indian citizens only. Aptitude test is mandatory.
Prizes & Rewards: Up to INR 2,00,000 over the duration of the degree
Last Date to Apply: 15-10-2023
Application mode: Online applications only
Short Url: www.b4s.in/gcy/RFS8

 

Scholarship Name 3: Infocepts Innovate for Impact Scholarship 2023-24
Description: Infocepts Innovate for Impact Scholarship 2023-24 aims to support the education of meritorious and needy students who are pursuing engineering courses in computer science and related fields.
Eligibility:
  • Open for students who are pursuing engineering courses in fields such as Computer Engineering, Information Technology, Artificial Intelligence, Machine Learning and Data Science & Analytics.
  • Applicants must have secured at least 60% marks in their Class 10 and 12 examination.
  • Annual family income of applicants should not exceed ₹6 lakh from all sources.
  • Students studying or having domicile of the following cities are eligible to apply:
    • Nagpur
    • Pune
    • Chennai
    • Bengaluru
Prizes & Rewards: Up to ₹50,000 per year for 3 years
Last Date to Apply: 22-10-2023
Application mode: Online applications only
Short Url: www.b4s.in/gcy/INFO1

 

Scholarship 4: ರಿಲಾಯನ್ಸ್ ಫೌಂಡೇಶನ್ ಅಂಡರ್ ಗ್ರಾಜುಯೇಟ್ ಸ್ಕಾಲರ್ಶಿಪ್ಸ್ 2023-24
Description: ದ ರಿಲಾಯನ್ಸ್ ಫೌಂಡೇಶನ್ ಅಂಡರ್ ಗ್ರಾಜುಯೇಟ್ ಸ್ಕಾಲರ್ಶಿಪ್ಸ್, ತಮ್ಮ ಪದವಿಪೂರ್ವ ಶಿಕ್ಷಣವನ್ನು ಮುಂದುವರಿಸುವಲ್ಲಿ ದೇಶದ ಎಲ್ಲಾ ಮೂಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಇದು ತಮ್ಮನ್ನು ಮತ್ತು ತಮ್ಮ ಸಮುದಾಯಗಳನ್ನು ಉನ್ನತೀಕರಿಸಲು ಮತ್ತು ಭಾರತದ ಭವಿಷ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಸಾಮರ್ಥ್ಯದ ಕೀಲಿಕೈಯನ್ನು ತೆರೆಯುವುದಕ್ಕಾಗಿ ಅವರ ಅಧ್ಯಯನವನ್ನು ಮುಂದುವರಿಸಲು, ಯಶಸ್ವಿ ವೃತ್ತಿಪರರಾಗಲು ಮತ್ತು ತಮ್ಮ ಕನಸುಗಳನ್ನು ನನಸಾಗಿಸಲು ಅವರಿಗೆ ಅಧಿಕಾರ ನೀಡುತ್ತದೆ.
Eligibility:
  • ಮಾನ್ಯತೆ ಪಡೆದ ಭಾರತೀಯ ಸಂಸ್ಥೆಯಲ್ಲಿ ಯಾವುದೇ ಸ್ಟ್ರೀಮ್‌ನಲ್ಲಿ ಪೂರ್ಣ ಸಮಯದ ಪದವಿಪೂರ್ವ (ಯುಜಿ) ಪದವಿಯ ಮೊದಲ ವರ್ಷದಲ್ಲಿ ವಿದ್ಯಾರ್ಥಿಗಳು ದಾಖಲಾಗಿರಬೇಕು.
  • ಕನಿಷ್ಠ 60% ಅಂಕಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
  • ವಾರ್ಷಿಕ ಕುಟುಂಬದ ಆದಾಯವು ರೂ. 15,00,000 ವರೆಗೆ ಇರಬೇಕು (ಕುಟುಂಬದ ಆದಾಯ ರೂ. 2,50,000 ಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು)
  • ಇಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ಮಾತ್ರ ತೆರೆದಿರುತ್ತದೆ. ಸಾಮರ್ಥ್ಯ ಪರೀಕ್ಷೆ ಕಡ್ಡಾಯವಾಗಿದೆ.
Prizes & Rewards: ಪದವಿಯ ಅವಧಿಯಲ್ಲಿ ರೂ. 2,00,000ದ ವರೆಗೆ
Last Date to Apply: 15-10-2023
Application mode: ಆನ್‌ಲೈನಲ್ಲಿ ಅರ್ಜಿ ಹಾಕಿ.
Short Url: www.b4s.in/gcy/RFS8

Scholarship  Updates 2023

Scholarship 5: ಸಂತೂರ್ ಸ್ಕಾಲರ್ಶಿಪ್ ಪ್ರೋಗ್ರಾಂ 2023-24
Description: ಸಂತೂರ್ ‍ಸ್ಕಾಲರ್ಶಿಪ್ ಪ್ರೋಗ್ರಾಂ 2023-24, ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ಅಥವಾ ಛತ್ತೀಸ್‌ಗಢ ರಾಜ್ಯಗಳ ಅನನುಕೂಲ ಪರಿಸ್ಥಿತಿಯ ಹಿನ್ನೆಲೆಯಿರುವ ಯುವತಿಯರ ಪದವಿಪೂರ್ವ ಅಧ್ಯಯನವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
Eligibility:
  • ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ಅಥವಾ ಛತ್ತೀಸ್‌ಗಢ ರಾಜ್ಯಗಳ ಹಿಂದುಳಿದ ಹಿನ್ನೆಲೆಯಿಂದ ಬಂದಿರುವ ಯುವತಿಯರಿಗೆ ಮಾತ್ರ ಲಭ್ಯವಿದೆ.
  • ಸ್ಥಳೀಯ ಸರ್ಕಾರಿ ಶಾಲೆಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು.
  • 2022-23ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆ/ಜೂನಿಯರ್ ಕಾಲೇಜಿನಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು.
  • 2023-24 ರಿಂದ ಪೂರ್ಣ ಸಮಯದ ಪದವಿ ಕಾರ್ಯಕ್ರಮಕ್ಕೆ ಸೇರಿಕೊಂಡಿರಬೇಕು.

ಸೂಚನೆ:

  • ಪೂರ್ಣ ಸಮಯದ ಪದವಿ ಕೋರ್ಸ್‌ನ ಅವಧಿಯು ಕನಿಷ್ಠ 3 ವರ್ಷಗಳಾಗಿರಬೇಕು.
  • ವೃತ್ತಿಪರ ಕೋರ್ಸ್‌ಗಳ ಜೊತೆಗೆ ಹ್ಯುಮಾನಿಟೀಸ್, ಲಿಬರಲ್ ಆರ್ಟ್ಸ್ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ತೀವ್ರ ಆಸಕ್ತಿಯನ್ನು ತೋರಿಸುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತೆ ತೀವ್ರವಾಗಿ ಪ್ರೋತ್ಸಾಹಿಸಲಾಗುತ್ತದೆ.
Prizes & Rewards: ವಾರ್ಷಿಕ ರೂ.24,000
Last Date to Apply: 15-10-2023
Application mode: ಆನ್‌ಲೈನಲ್ಲಿ ಅರ್ಜಿ ಹಾಕಿ.
Short Url: www.b4s.in/gcy/SWS6

 

Scholarship 6: ಇನ್ಫೋಸೆಪ್ಟ್ಸ್ ಇನ್ನೊವೇಟ್ ಫಾರ್ ಇಂಪ್ಯಾಕ್ಟ್ ಸ್ಕಾಲರ್‌ಶಿಪ್ 2023-24
Description: ಇನ್ಫೋಸೆಪ್ಟ್ಸ್ ಇನ್ನೊವೇಟ್ ಫಾರ್ ಇಂಪ್ಯಾಕ್ಟ್ ಸ್ಕಾಲರ್‌ಶಿಪ್ 2023-24, ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಅನುಸರಿಸುತ್ತಿರುವ ಅರ್ಹ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
Eligibility:
  • ಕಂಪ್ಯೂಟರ್ ಎಂಜಿನಿಯರಿಂಗ್, ಇನ್ಫಾರ್ಮೇಶನ್ ಟೆಕ್ನಾಲಜಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಷೀನ್ ಲರ್ನಿಂಗ್ ಮತ್ತು ಡೇಟಾ ಸೈನ್ಸ್ ಅಂಡ್ ಅನಾಲಿಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
  • ಅರ್ಜಿದಾರರು ತಮ್ಮ 10 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹6 ಲಕ್ಷವನ್ನು ಮೀರಬಾರದು.
  • ಈ ಕೆಳಗಿನ ನಗರಗಳಲ್ಲಿ ಓದುತ್ತಿರುವ ಅಥವಾ ವಾಸವಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ:
    • ನಾಗ್ಪುರ
    • ಪುಣೆ
    • ಚೆನ್ನೈ
    • ಬೆಂಗಳೂರು
Prizes & Rewards: 3 ವರ್ಷಗಳವರೆಗೆ ವರ್ಷಕ್ಕೆ ₹ 50,000ದ ವರೆಗೆ
Last Date to Apply: 22-10-2023
Application mode: ಆನ್‌ಲೈನಲ್ಲಿ ಅರ್ಜಿ ಹಾಕಿ.
Short Url: www.b4s.in/gcy/INFO1

Apply for all central government scholarships

 


Click here to Share
Bookmark the permalink.

Leave a Reply

Your email address will not be published. Required fields are marked *